ಸೋಮವಾರ (ಜು.9) ಒಂದು ರೀತಿಯಲ್ಲಿ ವಿಶೇಷ ದಿನವಾಗಲಿದೆ. ಯಾಕೆಂದರೆ ಸೋಮವಾರ ವಿಂಡಲ್ಡನ್ ಅಂತಿಮ 16ರ ಹಂತದ ಪುರುಷರ, ಮಹಿಳಾ ಸಿಂಗಲ್ಸ್ ಸ್ಪರ್ಧೆಗಳು ನಡೆಯಲಿರುವುದರಿಂದ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್, ರಾಫೆಲ್ ನಡಾಲ್ ನಂಥ ಸ್ಟಾರ್ ಆಟಗಾರರು ಎಲ್ಲರೂ ಒಂದೇ ದಿನ ಕಣಕ್ಕಿಳಿಯಲಿದ್ದಾರೆ. <br /> <br /> <br /> Today it's going to be a special day for world tennis . Roger Federer , Serena Williams and Rafael Nadal all there are playing a game on the same day today <br />